BREAKING NEWS: ಬಿಡದಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಪಾಕ್ ಪರ ಗೋಡೆ ಬರಹ ಬರೆದಿದ್ದ ಇಬ್ಬರು ಅರೆಸ್ಟ್

ರಾಮನಗರ: ಇಲ್ಲಿನ ಬಿಡದಿಯ ಟೊಯೋಟೋ ಕಾರ್ಖಾನೆಯಲ್ಲಿನ ಶೌಚಾಲಯದಲ್ಲಿ ಪಾಕ್ ಪರ ಬರಹ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದ ಬಳಸಿ ಗೋಡೆ ಬರಹ ಬರೆದಿದ್ದಂತ ಇಬ್ಬರನ್ನು ಬಂಧಿಸಲಾಗಿದೆ. ಬಿಡದಿಯ ಟೊಯೋಟೋ ಕಾರ್ಖಾನೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಪಾಕ್ ಪರ ಬರಹ ಹಾಗೂ ಕನ್ನಡಿಗರಿಗೆ ಅವಹೇಳನಕಾರಿ ಪದ ಬಳಸಿ ಗೋಡೆ ಬರಹ ಬರೆಯಲಾಗಿತ್ತು. ಅಂದೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಕನ್ನಡಪರ ಸಂಘಟನೆಯ ಮುಖಂಡರು ಕಾರ್ಖಾನೆಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇಂದು ಬಿಡದಿ ಠಾಣೆಯ ಪೊಲೀಸರು ಪಾಕ್ … Continue reading BREAKING NEWS: ಬಿಡದಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಪಾಕ್ ಪರ ಗೋಡೆ ಬರಹ ಬರೆದಿದ್ದ ಇಬ್ಬರು ಅರೆಸ್ಟ್