ತಿಪಟೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕನಿಂದ ಗೂಂಡಾಗಿರಿ: ಇಬ್ಬರ ಮೇಲೆ ಹಲ್ಲೆ ಆರೋಪ

ತುಮಕೂರು: ಜಿಲ್ಲೆಯ ತಿಪಟೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಇಬ್ಬರ ಮೇಲೆ ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇಂದು ಜಮೀನು ವ್ಯಾತ್ಯ ಸಂಬಂಧ ತಿಪಟೂರು ಎಸಿ ಕೋರ್ಟ್ ಗೆ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಮಂಜಪ್ಪ ಆಗಮಿಸಿದ್ದರು. ಇಂದು ಕೋರ್ಟ್ ಜಮೀನು ವ್ಯಾಜ್ಯದ ಸಂಬಂಧ ರಾಕೇಶ್, ಉದಯ್ ಎಂಬುವರ ಪರವಾಗಿ ತೀರ್ಪು ನೀಡಿತ್ತು ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಮೀನು ವ್ಯಾಜ್ಯ ಸಂಬಂಧ ಶಿಕ್ಷಕ ಮಂಜಪ್ಪ ಹಾಗೂ … Continue reading ತಿಪಟೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕನಿಂದ ಗೂಂಡಾಗಿರಿ: ಇಬ್ಬರ ಮೇಲೆ ಹಲ್ಲೆ ಆರೋಪ