BIG NEWS: ಮೊದಲ ಸುತ್ತಿನ ಉದ್ಯೋಗ ಕಡಿತದಲ್ಲಿ ಶೇ.25ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಟ್ವಿಟರ್ | Twitter to lay off

ನವದೆಹಲಿ: ಕಳೆದ ವಾರ ಬಿಲಿಯನೇರ್ ಎಲೋನ್ ಮಸ್ಕ್ ( billionaire Elon Musk ) ಅವರಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಟ್ವಿಟರ್ ( Twitter ), ಮೊದಲ ಸುತ್ತಿನಲ್ಲೇ ಟ್ವಿಟ್ಟರ್ ನ ಶೇ.25ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂಬುದಾಗಿ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ( Washington Post ) ಸೋಮವಾರ ವರದಿ ಮಾಡಿದೆ. ದೀರ್ಘಕಾಲದಿಂದ ಮಸ್ಕ್ ಕಾನೂನು ಪ್ರತಿನಿಧಿಯಾಗಿದ್ದ ಸೆಲೆಬ್ರಿಟಿ ವಕೀಲ ಅಲೆಕ್ಸ್ ಸ್ಪಿರೋ ಅವರೊಂದಿಗೂ ಎಲೋನ್ ಮಸ್ಕ್ ಚರ್ಚಿಸಿದ್ದಾರೆ ಎನ್ನಲಾಗಿದೆ. … Continue reading BIG NEWS: ಮೊದಲ ಸುತ್ತಿನ ಉದ್ಯೋಗ ಕಡಿತದಲ್ಲಿ ಶೇ.25ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಟ್ವಿಟರ್ | Twitter to lay off