BIG NEWS : ʻಟ್ವಿಟರ್‌ʼನ ʻಬ್ಲೂ ಟಿಕ್ʼ ಸೇವೆಗೆ ಚಾಲನೆ: ಯಾವ್ಯಾವ ಪ್ರದೇಶಗಳಲ್ಲಿ ಈ ಸೇವೆ ಲಭ್ಯ? ಇಲ್ಲಿದೆ ಮಾಹಿತಿ

ನವದೆಹಲಿ: ಟ್ವಿಟರ್(Twitter)ನ ಹೊಸ ಮಾಲೀಕ ಎಲೋನ್ ಮಸ್ಕ್(Elon Musk) ಕೆಲವೇ ದಿನಗಳ ಹಿಂದೆ ಟ್ವಿಟರ್‌ನಲ್ಲಿ ಬ್ಲೂ ಟಿಕ್‌(Blue Tick) ಪಡೆಯಲು ತಿಂಗಳಿಗೆ 8 ಡಲರ್‌ ವಿಧಿಸುವ ಘೋಷಣೆ ಮಾಡಿದ್ದರು. ಅದರಂತೆಯೇ ಶನಿವಾರ ಇದಕ್ಕೆ ಚಾಲನೆ ನೀಡಿದ್ದಾರೆ. ಈ ನವೀಕರಣವು ಪ್ರಸ್ತುತ ಕೆಲವು ಪ್ರದೇಶಗಳಲ್ಲಿ ಐಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಸದ್ಯಕ್ಕೆ, Twitter ಬ್ಲೂ ಟಿಕ್ ಈ ಪ್ರಕ್ರಿಯೆಯು ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಕೆಯಈ ಸೇವೆ ಲಭ್ಯವಿರಲಿದೆ. iOS ಸಿಸ್ಟಮ್‌ಗಳಲ್ಲಿ ಮಾತ್ರ ಸದ್ಯಕ್ಕೆ ಇದು ಕಾರ್ಯನಿರ್ವಹಿಸಲಿದೆ. ಐಫೋನ್‌ಗಳಲ್ಲಿನ … Continue reading BIG NEWS : ʻಟ್ವಿಟರ್‌ʼನ ʻಬ್ಲೂ ಟಿಕ್ʼ ಸೇವೆಗೆ ಚಾಲನೆ: ಯಾವ್ಯಾವ ಪ್ರದೇಶಗಳಲ್ಲಿ ಈ ಸೇವೆ ಲಭ್ಯ? ಇಲ್ಲಿದೆ ಮಾಹಿತಿ