BREAKING NEWS: ಭಾರತ ಸೇರಿದಂತೆ ವಿಶ್ವದಾದ್ಯಂತ ಟ್ವಿಟ್ಟರ್ ಡೌನ್: ಬಳಕೆದಾರರ ಪರದಾಟ | Twitter down

ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಟ್ವಿಟ್ಟರ್ ಡೌನ್ ಆಗಿರೋದಾಗಿ ತಿಳಿದು ಬಂದಿದೆ. ಇದರಿಂದಾಗಿ ಬಳಕೆದಾರರು ಟ್ವಿಟ್ ಬಳಸೋದರಲ್ಲಿ ತೊಂದರೆ ಉಂಟಾಗಿ ಪರದಾಡುವಂತೆ ಆಗಿದೆ. ಈ ಬಗ್ಗೆ  ಹಲವಾರು ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ. ಇಂದು ಸಂಜೆ 7 ಗಂಟೆಗೆ ಭಾರತದಲ್ಲಿ 2,838 ಸ್ಥಗಿತಗಳನ್ನು ವರದಿ ಮಾಡಿದೆ. BREAKING NEWS: ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರಿಡಲಾಗುವುದು – ಸಿಎಂ ಪ್ರಮೋದ್ ಸಾವಂತ್ ಘೋಷಣೆ | Goa Airport ಇನ್ನೂ ಟ್ವಿಟ್ಟರ್ ಪೇಜ್ ನಲ್ಲಿ … Continue reading BREAKING NEWS: ಭಾರತ ಸೇರಿದಂತೆ ವಿಶ್ವದಾದ್ಯಂತ ಟ್ವಿಟ್ಟರ್ ಡೌನ್: ಬಳಕೆದಾರರ ಪರದಾಟ | Twitter down