ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಅವರು ಟ್ವಿಟರ್ (Twitter)ನ್ನು $44 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿದ್ದಾರೆ. ಮಸ್ಕ್ ಅವರು ಒಪ್ಪಂದದ ಮೂಲ ಬೆಲೆ $54.20 ಕ್ಕೆ ಒಪ್ಪಂದವನ್ನು ಪೂರ್ಣಗೊಳಿಸಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ. ಎಲಾನ್ ಮಸ್ಕ್ ಟ್ವಿಟರ್‌ಗೆ ಬರೆದ ಪತ್ರದಲ್ಲಿ ಈ ಪ್ರಸ್ತಾಪ ಮಾಡಿದ್ದಾರೆ. ಈ ವರ್ಷಾರಂಭದಲ್ಲಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು 44 ಶತಕೋಟಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತ್ರ, ನಕಲಿ ಖಾತೆಗಳ ವಿಚಾರ ಸಂಬಂಧ ಖರೀದಿ ಒಪ್ಪಂದವನ್ನು … Continue reading BIG NEWS : ಒಪ್ಪಂದದ ಮೂಲ ಬೆಲೆಗೆ ʻಎಲೋನ್ ಮಸ್ಕ್ʼ ಖರೀದಿ ಪ್ರಸ್ತಾಪ ಖಚಿತಪಡಿಸಿದ ʻಟ್ವಿಟರ್ʼ | Twitter Confirms Elon Musk Buyout Offer
Copy and paste this URL into your WordPress site to embed
Copy and paste this code into your site to embed