BIG NEWS: ಭಾರತದಲ್ಲೂ ʻಟ್ವಿಟರ್ ಬ್ಲೂʼ ಸೇವೆ ಆರಂಭ: ಬಳಕೆದಾರರಿಗೆ ತಿಂಗಳಿಗೆ 719 ರೂ. ಹೊರೆ | Twitter Blue

ನವದೆಹಲಿ: ಎಲಾನ್‌ ಮಸ್ಕ್‌ ಟ್ವಿಟರ್‌ (Twitter) ಮಾಲೀಕರಾದ ನಂತ್ರ, ಟ್ವಿಟರ್‌ನಲ್ಲಿ ಕೆಲವು ಬದಲಾವಣೆ ತರುವುದನ್ನು ನೋಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಬ್ಲೂ ಟಿಕ್ (Blue Tick) ಬಂದಿದೆ. ಬ್ಲೂ ಟಿಕ್ ಪಡೆಯಬೇಕಾದ್ರೆ, ಇಂತಿಷ್ಟು ಹಣ ಪಾವತಿಸಲೇ ಬೇಕು. ಇದೀಗ ಬ್ಲೂ ಟಿಕ್ ಕೆಲವು ದೇಶಗಳಲ್ಲಿ ಆರಂಭವಾಗಿದೆ. ಭಾರತಕ್ಕೂ ಬ್ಲೂ ಟಿಕ್ ಕಾಲಿಟ್ಟಿದ್ದು, ಬಳಕೆದಾರರು ತಿಂಗಳಿಗೆ 719ರೂ. ಪಾವತಿಸಬೇಕಾಗಿದೆ. ಇದೀಗ ಭಾರತದಲ್ಲಿನ ಬಳಕೆದಾರರು ʻಟ್ವಿಟರ್‌ ಬ್ಲೂ ಚಂದಾದಾರರಾಗಿʼ ಎಂಬ ಪಾಪ್‌ ಸಂದೇಶಗಳನ್ನು ಸ್ವೀಕರಿಸಿರುವ ಕೆಲವೊಂದು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ … Continue reading BIG NEWS: ಭಾರತದಲ್ಲೂ ʻಟ್ವಿಟರ್ ಬ್ಲೂʼ ಸೇವೆ ಆರಂಭ: ಬಳಕೆದಾರರಿಗೆ ತಿಂಗಳಿಗೆ 719 ರೂ. ಹೊರೆ | Twitter Blue