BIG NEWS: ಭಾರತ ಸರ್ಕಾರ ಮತ್ತು ಮಾಧ್ಯಮ ಹ್ಯಾಂಡಲ್‌ಗಳಿಗೆ ʻofficialʼ ಲೇಬಲ್ ಕೊಟ್ಟ ʻಟ್ವಿಟರ್ʼ… ಏನಿದರ ಪ್ರಯೋಜನ?

ನವದೆಹಲಿ: ಎಲಾನ್‌ ಮಸ್ಕ್‌ ಟ್ವಿಟರ್(Twitter) ಮಾಲೀಕರಾದ ನಂತ್ರ ಅನೇಕ ಬದಲಾವಣೆಗಳನ್ನು ತರುತ್ತಿದ್ದಾರೆ. ಅವುಗಳಲ್ಲಿ ಬ್ಲೂ ಟಿಕ್ ಕೂಡ ಒಂದು. ಈ ಬ್ಲೂ ಟಿಕ್‌ಗಾಗಿ ಹಣ ಪಾವತಿಸಬೇಕಾಗುತ್ತದೆ. ಬುಧವಾರ ಭಾರತೀಯ ಮಾಧ್ಯಮ, ಪ್ರಮುಖ ಭಾರತ ಸರ್ಕಾರದ ಹ್ಯಾಂಡಲ್‌ಗಳನ್ನು “ಅಧಿಕೃತ(official)” ಎಂದು ನೇಮಕ ಮಾಡಲು ಪ್ರಾರಂಭಿಸಿದೆ. ಭಾರತದ ವಿವಿಧ ಸರ್ಕಾರಿ ಸಂಸ್ಥೆಗಳ ಟ್ವಿಟ್ಟರ್‌ ಹ್ಯಾಂಡಲ್‌ಗಳಲ್ಲಿ ʻಅಫಿಶಿಯಲ್‌ʼ ಎಂದು ಬರೆಯಲಾಗಿದೆ. ಪ್ರಧಾನಿ ಕಾರ್ಯಾಲಯ, ಪ್ರಧಾನಿ ಮೋದಿ ಅವರ ಟ್ವಿಟ್ಟರ್‌ ಕಾತೆ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಖಾತೆಯೂ ʻಅಫಿಶಿಯಲ್‌ʼ … Continue reading BIG NEWS: ಭಾರತ ಸರ್ಕಾರ ಮತ್ತು ಮಾಧ್ಯಮ ಹ್ಯಾಂಡಲ್‌ಗಳಿಗೆ ʻofficialʼ ಲೇಬಲ್ ಕೊಟ್ಟ ʻಟ್ವಿಟರ್ʼ… ಏನಿದರ ಪ್ರಯೋಜನ?