BIG NEWS : ʻಚಿನ್ನ, ಬೂದು, ನೀಲಿ ಬಣ್ಣದ ಟಿಕ್‌ʼಗಳೊಂದಿಗೆ Twitter ಖಾತೆ ಪರಿಶೀಲನೆ… ಇವುಗಳು ಯಾರಿಗೆ ಅನ್ವಯಿಸುತ್ತವೆ? ನೋಡೋಣ ಬನ್ನಿ!

ವಾಷಿಂಗ್ಟನ್ (ಯುಎಸ್): ಟ್ವಿಟ್ಟರ್‌ (Twitter) ಸೋಮವಾರ ತನ್ನ ನವೀಕರಿಸಿದ ಖಾತೆ ಪರಿಶೀಲನೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಹಿಂದೆ ಪ್ರತಿ ಖಾತೆಗೂ ಬ್ಲೂ ಟಿಕ್ ಇರುತ್ತಿತ್ತು. ಆದರೆ, ಈಗ ಕೆಲವು ಖಾತೆಗಳು ನೀಲಿ, ಬೂದು, ಚಿನ್ನದ ಗುರುತುಗಳನ್ನಾಗಿ ಮರು ಲಾಂಚ್ ಮಾಡಲಾಗಿದೆ. ಕಳೆದ ತಿಂಗಳು, ಸಿಇಒ ಎಲಾನ್ ಮಸ್ಕ್, “ವಿಳಂಬಕ್ಕಾಗಿ ಕ್ಷಮಿಸಿ, ನಾವು ತಾತ್ಕಾಲಿಕವಾಗಿ ಮುಂದಿನ ವಾರ ಶುಕ್ರವಾರದಂದು ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಹೇಳಿದ್ದರು. ಅದರಂತೆ ಈಗ ಟ್ವಿಟರ್‌ನಿಂದ ಕಂಪನಿಗಳ ಪರಿಶೀಲನೆ ಖಾತೆಗೆ ಈ ಬಣ್ಣಗಳನ್ನು ನೀಡಲಾಗಿದೆ. … Continue reading BIG NEWS : ʻಚಿನ್ನ, ಬೂದು, ನೀಲಿ ಬಣ್ಣದ ಟಿಕ್‌ʼಗಳೊಂದಿಗೆ Twitter ಖಾತೆ ಪರಿಶೀಲನೆ… ಇವುಗಳು ಯಾರಿಗೆ ಅನ್ವಯಿಸುತ್ತವೆ? ನೋಡೋಣ ಬನ್ನಿ!