ವಾಷಿಂಗ್ಟನ್ (ಯುಎಸ್): ಟ್ವಿಟ್ಟರ್ (Twitter) ಸೋಮವಾರ ತನ್ನ ನವೀಕರಿಸಿದ ಖಾತೆ ಪರಿಶೀಲನೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಹಿಂದೆ ಪ್ರತಿ ಖಾತೆಗೂ ಬ್ಲೂ ಟಿಕ್ ಇರುತ್ತಿತ್ತು. ಆದರೆ, ಈಗ ಕೆಲವು ಖಾತೆಗಳು ನೀಲಿ, ಬೂದು, ಚಿನ್ನದ ಗುರುತುಗಳನ್ನಾಗಿ ಮರು ಲಾಂಚ್ ಮಾಡಲಾಗಿದೆ. ಕಳೆದ ತಿಂಗಳು, ಸಿಇಒ ಎಲಾನ್ ಮಸ್ಕ್, “ವಿಳಂಬಕ್ಕಾಗಿ ಕ್ಷಮಿಸಿ, ನಾವು ತಾತ್ಕಾಲಿಕವಾಗಿ ಮುಂದಿನ ವಾರ ಶುಕ್ರವಾರದಂದು ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಹೇಳಿದ್ದರು. ಅದರಂತೆ ಈಗ ಟ್ವಿಟರ್‌ನಿಂದ ಕಂಪನಿಗಳ ಪರಿಶೀಲನೆ ಖಾತೆಗೆ ಚಿನ್ನ, ಸರ್ಕಾರಕ್ಕೆ ಬೂದು … Continue reading BIG NEWS : ʻಮೂರು ಬಣ್ಣʼಗಳೊಂದಿಗೆ ʻTwitterʼ ಖಾತೆಗಳ ಪರಿಶೀಲನೆ ಪ್ರಾರಂಭ… ಅವ್ಯಾವುವು ಗೊತ್ತಾ? | Twitter accounts have three colours
Copy and paste this URL into your WordPress site to embed
Copy and paste this code into your site to embed