ಬ್ರಿಡ್ಜ್ ಮೇಲಿನಿಂದ ಪತಿ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್: ಬಾಲ್ಯವಿವಾಹವಾದ ತಾತಪ್ಪ ವಿರುದ್ಧ ‘FIR’ ದಾಖಲು
ರಾಯಚೂರು: ಜಿಲ್ಲೆಯಲ್ಲಿ ಪತಿಯನ್ನು ಪತ್ನಿಯೊಬ್ಬರು ಸೆಲ್ಫಿ ತೆಗೆಯೋ ಸಂದರ್ಭದಲ್ಲಿ ನದಿಗೆ ತಳ್ಳಿದಂತ ಘಟನೆ ನಡೆದಿತ್ತು. ಈ ಬ್ರಡ್ಜ್ ಮೇಲಿನಿಂದ ಪತಿಯನ್ನ ನದಿಗೆ ತಳ್ಳಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಈ ಪ್ರಕರಣದಲ್ಲಿ ಪತಿ ತಾತಪ್ಪ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ. ಅಂದಹಾಗೇ ತಾತಪ್ಪ 15 ವರ್ಷ 8 ತಿಂಗಳ ಅಪ್ರಾಪ್ತೆಯನ್ನು ವಿವಾಹವಾಗಿದ್ದರು. ಹೀಗಾಗಿ ತಾತಪ್ಪ ವಿರುದ್ಧ … Continue reading ಬ್ರಿಡ್ಜ್ ಮೇಲಿನಿಂದ ಪತಿ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್: ಬಾಲ್ಯವಿವಾಹವಾದ ತಾತಪ್ಪ ವಿರುದ್ಧ ‘FIR’ ದಾಖಲು
Copy and paste this URL into your WordPress site to embed
Copy and paste this code into your site to embed