ಮಣಿಪುರದಲ್ಲಿ 5.7 ತೀವ್ರತೆಯಲ್ಲಿ ಅವಳಿ ಭೂಕಂಪ: ಬೆಚ್ಚಿ ಬಿದ್ದ ಜನರು | Earthquake In Manipur

ಮಣಿಪುರ: ಮಣಿಪುರದಲ್ಲಿ ಬುಧವಾರ ಬೆಳಿಗ್ಗೆ ಎರಡು ಭೂಕಂಪಗಳು ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಎರಡು ಭೂಕಂಪಗಳಲ್ಲಿ ಒಂದು ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ಹೊಂದಿತ್ತು. ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಅವಳಿ ಭೂಕಂಪನದ ಅನುಭವವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಬೆಳಿಗ್ಗೆ 11:06 ಕ್ಕೆ 5.7 ತೀವ್ರತೆಯ ಭೂಕಂಪನವು ರಾಜ್ಯವನ್ನು ಅಪ್ಪಳಿಸಿತು ಮತ್ತು ಅದರ ಕೇಂದ್ರಬಿಂದು ಇಂಫಾಲ್ ಪೂರ್ವ ಜಿಲ್ಲೆಯ ಯರಿಪೋಕ್ನ ಪೂರ್ವಕ್ಕೆ 44 ಕಿ.ಮೀ ದೂರದಲ್ಲಿ ಮತ್ತು 110 ಕಿ.ಮೀ ಆಳದಲ್ಲಿದೆ ಎಂದು … Continue reading ಮಣಿಪುರದಲ್ಲಿ 5.7 ತೀವ್ರತೆಯಲ್ಲಿ ಅವಳಿ ಭೂಕಂಪ: ಬೆಚ್ಚಿ ಬಿದ್ದ ಜನರು | Earthquake In Manipur