BREAKING NEWS: ಉತ್ತರ ಇರಾಕ್ ನಲ್ಲಿ ಟರ್ಕಿ ದಾಳಿ: 8 ಪ್ರವಾಸಿಗರ ದುರ್ಮರಣ

ಟರ್ಕಿ: ವೈಮಾನಿಕ ದಾಳಿಯಲ್ಲಿ ಉತ್ತರ ಇರಾಕ್ ನಲ್ಲಿ ಎಂಟು ಪ್ರವಾಸಿಗರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ಕುರ್ದಿಶ್ ಅಧಿಕಾರಿಗಳು ತಿಳಿಸಿದ್ದಾರೆ. ಝಖೋ ಜಿಲ್ಲೆಯ ಬಾರಾಖ್ನ ರೆಸಾರ್ಟ್ ಪ್ರದೇಶದಲ್ಲಿ ಕನಿಷ್ಠ ನಾಲ್ಕು ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಜಿಲ್ಲಾ ಮೇಯರ್ ಮುಶೀರ್ ಮೊಹಮ್ಮದ್ ತಿಳಿಸಿದ್ದಾರೆ. ಮೃತರೆಲ್ಲರೂ ಇರಾಕಿ ಪ್ರಜೆಗಳಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಹಿನ್ನೆಲೆಯಲ್ಲಿ ಸ್ಫೋಟದ ಶಬ್ಧ ಕೇಳಿಬಂದಿವೆ.ಹವಾಮಾನವು ತಂಪಾಗಿರುವುದರಿಂದ ಬೇಸಿಗೆಯ ಉತ್ತುಂಗದ ತಿಂಗಳುಗಳಲ್ಲಿ ನೂರಾರು ಇರಾಕಿ ಪ್ರವಾಸಿಗರು ದಕ್ಷಿಣದಿಂದ ಕುರ್ದಿಶ್ ಪ್ರದೇಶಕ್ಕೆ ಬರುತ್ತಾರೆ … Continue reading BREAKING NEWS: ಉತ್ತರ ಇರಾಕ್ ನಲ್ಲಿ ಟರ್ಕಿ ದಾಳಿ: 8 ಪ್ರವಾಸಿಗರ ದುರ್ಮರಣ