BIGG NEWS: ಇಸ್ತಾಂಬುಲ್ ಬಾಂಬ್ ಸ್ಫೋಟ : ಶಂಕಿತನನ್ನು ಬಂಧಿಸಿದ ಟರ್ಕಿ ಪೊಲೀಸ್ | Istanbul bombing
ಇಸ್ತಾಂಬುಲ್: ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿ ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ನಂತರ ಬಾಂಬ್ ಸ್ಫೋಟದ ಶಂಕಿತನನ್ನು ಅಧಿಕಾರಿಗಳು ಕಸ್ಟಡಿಗೆ ತೆಗೆದಕೊಂಡಿದ್ದಾರೆ ಎಂದು ತಳಿದು ಬಂದಿದೆ. SHOCKING NEWS: ಎನರ್ಜಿ ಮಾತ್ರೆ ಸೇವಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ದುರುಳ, ಸಂತ್ರಸ್ತೆ ಸಾವು ಬಾಂಬ್ ಸ್ಫೋಟ್ಕೆ ಕಾರಣನಾದ ವ್ಯಕ್ತಿಯನ್ನು ಸೋಮವಾರ ಇಸ್ತಾಂಬುಲ್‌ನ ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ ಕಸ್ಟಡಿಎ ತೆಗೆದುಕೊಳ್ಳಲಾಗಿದೆ. ಈ ಬಾಂಬ್ ದಾಳಿಗೆ ಭಯೋತ್ಪಾದಕ ಸಂಘಟನೆಯು (ಪಿಕೆಕೆ) ಹೊಣೆಯಾಗಿದೆ ಎಂದು … Continue reading BIGG NEWS: ಇಸ್ತಾಂಬುಲ್ ಬಾಂಬ್ ಸ್ಫೋಟ : ಶಂಕಿತನನ್ನು ಬಂಧಿಸಿದ ಟರ್ಕಿ ಪೊಲೀಸ್ | Istanbul bombing
Copy and paste this URL into your WordPress site to embed
Copy and paste this code into your site to embed