ಸುಭಾಷಿತ :

Saturday, February 29 , 2020 7:02 PM

ತುಮಕೂರು: ಪಿಜಿ ಸೆಂಟರ್ ನಡೆಸಲು ಉದ್ದಿಮೆ ಪರವಾನಗಿ ಪಡೆಯವುದು ಕಡ್ಡಾಯ


Thursday, January 16th, 2020 3:15 pm


ತುಮಕೂರು : ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಪಿಜಿ ಸೆಂಟರ್‌ಗಳನ್ನು ನಡೆಸುವವರು ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಪರವಾನಗಿ ಪಡೆಯದೇ ಪಿಜಿ ಸೆಂಟರ್ ಉದ್ದಿಮೆ ನಡೆಸುತ್ತಿರುವುದು ಸಾರ್ವಜನಿಕರಿಂದ ಹಾಗೂ ದಿನಪತ್ರಿಕೆಗಳಲ್ಲಿನ ದೂರುಗಳಿಂದ ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.  ಪಿಜಿ ಸೆಂಟರ್ ನಡೆಸುತ್ತಿರುವವರು ದಿನಾಂಕ 20-1-2020 ರೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆ ನಡೆಸಬೇಕು. ತಪ್ಪಿದಲ್ಲಿ ನಿಯಮಬಾಹಿರವಾಗಿ ಉದ್ದಿಮೆ ನಡೆಸಲಾಗುತ್ತಿದೆ ಎಂದು ಪರಿಗಣಿಸಿ ಉದ್ದಿಮೆಯನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸೂಚಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions