ತುಮಕೂರು ಲೋಕಸಭಾ ಚುನಾವಣೆ: ವಿ.ಸೋಮಣ್ಣಗೆ ಮುಖಭಂಗ, ಪ್ರಚಾರಕ್ಕೆ ಬಾರದ ಮಾಧುಸ್ವಾಮಿ!
ಸುದ್ದಿ ಕೃಪೆ: ಪ್ರಜಾಕಹಳೆ, ತುಮಕೂರು ಕನ್ನಡ ದಿನ ಪತ್ರಿಕೆ, ಸಂಪಾದಕರು: ರಘು ಎ.ಎನ್ ಹುಳಿಯಾರು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲ ಸಿಗಬಹುದೆಂಬ ನಿರೀಕ್ಷೆಯಿಂದ ಲೋಕ ಸಭಾ ಕಣಕ್ಕೆ ಧುಮ್ಮಿಕ್ಕಿರುವ ವಿ.ಸೋಮಣ್ಣನಿಗೆ ಚಿಕ್ಕನಾಯಕ ನಹಳ್ಳಿ ಭಾರೀ ಮುಖಭಂಗವಾಗಿದ್ದು, ಬಿಜೆಪಿ ಕಾರ್ಯ ಕರ್ತರಿಲ್ಲದೆ ಪ್ರಚಾರ ನಡೆಸುವಂತಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 2 ಕ್ಷೇತ್ರದಲ್ಲೂ ಸೋತಿದ್ದರೂ ಹೈ ಕಮಾಂಡ್ ಮನವೊಲಿಸಿ ಲೋಕಸಭೆಗೆ ಟಿಕೆಟ್ ತಂದಿರುವ ವಿ.ಸೋಮಣ್ಣ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದಂತಾಗಿದೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ … Continue reading ತುಮಕೂರು ಲೋಕಸಭಾ ಚುನಾವಣೆ: ವಿ.ಸೋಮಣ್ಣಗೆ ಮುಖಭಂಗ, ಪ್ರಚಾರಕ್ಕೆ ಬಾರದ ಮಾಧುಸ್ವಾಮಿ!
Copy and paste this URL into your WordPress site to embed
Copy and paste this code into your site to embed