ಸುಭಾಷಿತ :

Wednesday, January 22 , 2020 12:09 PM

ದುರ್ಯೋಧನನಾಗಿ ಮೀಸೆ ತಿರುವಿದ ತುಮಕೂರು ಎಸ್ಪಿ : ಎಲ್ಲಿ ಗೊತ್ತಾ?


Monday, October 28th, 2019 6:01 pm

ತುಮಕೂರು: ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಅವರು ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.ಗುಬ್ಬಿ‌ವೀರಣ್ಣ ಕಲಾಕ್ಷೇತ್ರ ದಲ್ಲಿ ನಡೆದ ಕುರುಕ್ಷೇತ್ರ ನಾಟಕದಲ್ಲಿ ಅವರು ದುರ್ಯೋಧನನ ಪಾತ್ರಧಾರಿಯಾಗಿ ಕಾಣಿಸಿಕೊಂಡರು.

ಇನ್ನು ಕೋನ ವಂಶಿಕೃಷ್ಣ ಅವರು ಅಭಿನಯಿಸಿದ ದುರ್ಯೋಧನನ ಪಾತ್ರ. ದುರ್ಯೋಧನನ ಗತ್ತು, ಡೈಲಾಗ್ ಗಳಿಗೆ ನೆರೆದಿದ್ದ ಜನತೆ ಸಿಳ್ಳೆ. ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.  ಸತತ ಆರು ತಿಂಗಳಿನಿಂದ ದುರ್ಯೋಧನನ ಪಾತ್ರವನ್ನು ಎಸ್ಪಿ ವಂಶಿಕೃಷ್ಣ, ಅಭ್ಯಾಸ ಮಾಡಿದ್ದರು ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions