BREAKING NEWS : ತುಮಕೂರಿನಲ್ಲಿ ತಾಯಿ, ಅವಳಿ ಮಕ್ಕಳ ಸಾವಿನ ಪ್ರಕರಣ : ಜಿಲ್ಲಾಸ್ಪತ್ರೆಯ ವೈದ್ಯೆ , ಸಿಬ್ಬಂದಿ ಅಮಾನತು

ತುಮಕೂರು : ತುಮಕೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಘಟನೆಗೆ ಕಾರಣರಾದ ಆಸ್ಪತ್ರೆ ವೈದ್ಯೆ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ತುಮಕೂರು ಡಿಹೆಚ್ ಒ ಮಂಜುನಾಥ್ ಬಾಣಂತಿ ಹಾಗೂ ಮಗು ಸಾವಿಗೆ ಕಾರಣರಾದ ವೈದ್ಯೆ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದರು. ಏನಿದು ಘಟನೆ ತುಮಕೂರು ನಗರದ ಆಂಜನೇಯ ದೇಗುಲದ ಬಳಿ ಪುತ್ರಿ ಜೊತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ತಮಿಳುನಾಡು … Continue reading BREAKING NEWS : ತುಮಕೂರಿನಲ್ಲಿ ತಾಯಿ, ಅವಳಿ ಮಕ್ಕಳ ಸಾವಿನ ಪ್ರಕರಣ : ಜಿಲ್ಲಾಸ್ಪತ್ರೆಯ ವೈದ್ಯೆ , ಸಿಬ್ಬಂದಿ ಅಮಾನತು