BIGG NEWS : ಇಂದು ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ ಗೆ ಮೇಯರ್ ಪಟ್ಟ!

ತುಮಕೂರು : ಇಂದು ತುಮಕೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನ ಬಹುತೇಕ ಕಾಂಗ್ರೆಸ್ ಸಿಗಲಿದೆ ಎನ್ನಲಾಗಿದೆ. BREAKING NEWS : ರಾಜ್ಯದಲ್ಲಿ ಇಂದೂ ಮುಂದುವರೆಯಲಿದೆ ವರುಣಾರ್ಭಟ : ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಬಿಜೆಪಿ, ಜೆಡಿಎಸ್ ನಲ್ಲಿ ಎಸ್ ಸಿ ಮಹಿಳಾ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ತುಮಕೂರು ಪಾಲಿಕೆ ಮೇಯರ್ ಪಟ್ಟ ಬಹುತೇಕ ಕಾಂಗ್ರೆಸ್ ಗೆ ಸಿಗಲಿದೆ.  ಕಾಂಗ್ರೆಸ್ ಪಕ್ಷದಲ್ಲಿ 9 ನೇ ವಾರ್ಡ್ ನ ಎಂ.ಪ್ರಭಾವತಿ ಹಾಗೂ … Continue reading BIGG NEWS : ಇಂದು ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ ಗೆ ಮೇಯರ್ ಪಟ್ಟ!