ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ : ಇದಕ್ಕೆ ಸಚಿವ ಸುಧಾಕರ್ ನೇರ ಹೊಣೆ ಎಂದ ಕಾಂಗ್ರೆಸ್

ಬೆಂಗಳೂರು : ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ? ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಸಾವಿಗೆ ಕಾರಣವಾಗಿದ್ದು,  ಅಕ್ಷಮ್ಯವಾದುದು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.  ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಿಮಗೆ ತಾಯಿ ಕಾರ್ಡ್ ಮುಖ್ಯವೇ, ಚಿಕಿತ್ಸೆ ಮುಖ್ಯವೇ? ಜೀವ ಮುಖ್ಯವೇ, ನಿಯಮ ಮುಖ್ಯವೇ? ಸುಧಾಕರ್ ಅವರೇ. , ಯಾವುದು ಮುಖ್ಯ? ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ? ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ … Continue reading ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ : ಇದಕ್ಕೆ ಸಚಿವ ಸುಧಾಕರ್ ನೇರ ಹೊಣೆ ಎಂದ ಕಾಂಗ್ರೆಸ್