Monstrous: ಸಾಮಾನ್ಯ ಟಿಕೆಟ್‌ನಲ್ಲಿ ಎಸಿ ಬೋಗಿ ಹತ್ತುತ್ತಿದ್ದ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ತಳ್ಳಿದ ಟಿಟಿಇ!

ಫರಿದಾಬಾದ್: ಪ್ರಯಾಣದ ಟಿಕೆಟ್ ಪರೀಕ್ಷಕ (ಟಿಟಿಇ) 40 ವರ್ಷದ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ ಭಯಾನಕ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ.  ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್‌ ವಿಶ್ವಾಸ! ಸಾಮಾನ್ಯ ಟಿಕೆಟ್ನಲ್ಲಿ ಎಸಿ ಬೋಗಿಯನ್ನು ಹತ್ತುತ್ತಿದ್ದಂತೆ ಟಿಟಿಇ ಮಹಿಳೆಯ ಮೇಲೆ ಕೋಪಗೊಂಡಿದ್ದಾನೆ. ಈ ವೇಳೆ ಟಿಟಿಇ ಮೊದಲು ಮಹಿಳೆಯ ಸಾಮಾನುಗಳನ್ನು ರೈಲಿನಿಂದ ಹೊರಗೆ ಎಸೆದು ನಂತರ ರೈಲು ಚಲಿಸುತ್ತಿರುವಾಗ ಅವಳನ್ನು ಹೊರಕ್ಕೆ ಹಾಕಿದ್ದಾನೆ ಎನ್ನಲಾಗಿದೆ. BIG UPDATE: ರಾಮೇಶ್ವರಂ … Continue reading Monstrous: ಸಾಮಾನ್ಯ ಟಿಕೆಟ್‌ನಲ್ಲಿ ಎಸಿ ಬೋಗಿ ಹತ್ತುತ್ತಿದ್ದ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ತಳ್ಳಿದ ಟಿಟಿಇ!