‘ಹಾವನ್ನ ನಂಬಿ, ಆದ್ರೆ ಕೇಸರಿ ಶಿಬಿರವನ್ನ ನಂಬ್ಬೇಡಿ’ ಮಮತಾ ವಾಗ್ದಾಳಿ, “ಧನ್ಯವಾದಗಳು ದೀದಿ” ಎಂದ ‘ಪ್ರಧಾನಿ ಮೋದಿ’

ನವದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಷಕಾರಿ ಹಾವನ್ನ ನಂಬಬಹುದು ಆದರೆ ಕೇಸರಿ ಶಿಬಿರವನ್ನ ನಂಬಬೇಡಿ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮಾದರಿ ನೀತಿ ಸಂಹಿತೆಯನ್ನ (ಎಂಸಿಸಿ) ಉಲ್ಲಂಘಿಸಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಕೂಚ್ ಬೆಹಾರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಗಡಿ ಭದ್ರತಾ … Continue reading ‘ಹಾವನ್ನ ನಂಬಿ, ಆದ್ರೆ ಕೇಸರಿ ಶಿಬಿರವನ್ನ ನಂಬ್ಬೇಡಿ’ ಮಮತಾ ವಾಗ್ದಾಳಿ, “ಧನ್ಯವಾದಗಳು ದೀದಿ” ಎಂದ ‘ಪ್ರಧಾನಿ ಮೋದಿ’