ವಾಷಿಂಗ್ಟನ್: ಟ್ರಂಪ್ ಆಡಳಿತವು ಅಮೆರಿಕದ ಕಾನೂನುಬದ್ಧ ವಲಸೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಿಗಿಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಮತ್ತು ಅತ್ಯಂತ ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಅಮೆರಿಕದಲ್ಲಿ ಖಾಯಂ ನಿವಾಸದ (Permanent Residency) ಅರ್ಹತೆ ಅಂದರೆ ಗ್ರೀನ್ ಕಾರ್ಡ್ ಪಡೆಯಲು ಬಯಸುವ ಬಹುಪಾಲು ವಿದೇಶಿ ಪ್ರಜೆಗಳು ದೇಶವನ್ನು ತೊರೆದು, ತಮ್ಮ ಸ್ವಂತ ದೇಶಗಳಲ್ಲಿರುವ ಯುಎಸ್ ರಾಯಭಾರ ಕಚೇರಿ ಅಥವಾ ದೂತಾವಾಸಗಳ (Consulates) ಮೂಲಕವೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಡ್ಜಸ್ಟ್‌ಮೆಂಟ್ ಆಫ್ ಸ್ಟೇಟಸ್ ನಿಯಮಕ್ಕೆ ಬ್ರೇಕ್ ಯುಎಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ … Continue reading ಗ್ರೀನ್ ಕಾರ್ಡ್ ಬೇಕಿದ್ದರೆ ತಾಯ್ನಾಡಿಗೆ ಮರಳಿ: ವಲಸಿಗರಿಗೆ ಹೊಸ ನಿಯಮ ಜಾರಿಗೊಳಿಸಿದ ಅಮೇರಿಕ ಅಧ್ಯಕ್ಷ ಟ್ರಂಪ್ | US Green Card
Copy and paste this URL into your WordPress site to embed
Copy and paste this code into your site to embed