BREAKING NEWS: ಅಮೆರಿಕದ ಮಾಜಿ ಅಧ್ಯಕ್ಷ ʻಡೊನಾಲ್ಡ್ ಟ್ರಂಪ್ʼ ʻಟ್ವಿಟರ್ʼ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್

ವಾಷಿಂಗ್ಟನ್ (ಯುಎಸ್): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಟ್ವಿಟರ್(Twitter) ಖಾತೆ ಭಾನುವಾರ ಮತ್ತೆ ಕಾಣಿಸಿಕೊಂಡಿದೆ. ಎಲಾನ್ ಮಸ್ಕ್(Elon Musk) ಅವರು ತಮ್ಮ ಖಾತೆಯನ್ನು ಮರುಸ್ಥಾಪಿಸಲು ಖಚಿತಪಡಿಸಿದ ನಂತರ, ಮತ್ತೆ ಟ್ರಂಪ್ ಅವರ ಟ್ವಿಟರ್ ಖಾತೆ ಕಾಣಿಸಿಕೊಂಡಿದೆ. ಜನವರಿ 6, 2021 ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ಅವರ ಬೆಂಬಲಿಗರಿಂದ ನಡೆದ ಗಲಭೆಯ ನಂತರ ಟ್ರಂಪ್ ಅವರ ಟ್ವಿಟರ್‌ ಖಾತೆಯು ನಿಷ್ಕ್ರಿಯವಾಗಿತ್ತು. ಈ ವಿಷಯದ ಕುರಿತು ಸಮೀಕ್ಷೆಯ ನಂತರ “ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲಾಗುವುದು” ಎಂದು … Continue reading BREAKING NEWS: ಅಮೆರಿಕದ ಮಾಜಿ ಅಧ್ಯಕ್ಷ ʻಡೊನಾಲ್ಡ್ ಟ್ರಂಪ್ʼ ʻಟ್ವಿಟರ್ʼ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್