BIG NEWS : ಯುಪಿಯಲ್ಲಿ ದೆಹಲಿ ಮಾದರಿಯ ಘಟನೆ : ಸ್ಕೂಟಿಗೆ ಡಿಕ್ಕಿ ಹೊಡೆದು ಶಿಕ್ಷಕಿಯನ್ನು 3 ಕಿಮೀ ಎಳೆದೊಯ್ದ ಟ್ರಕ್, ಮಹಿಳೆ ಸಾವು

ಉತ್ತರಪ್ರದೇಶ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣ ಬಳಿಕ ಉತ್ತರಪ್ರದೇಶದಲ್ಲಿ ಅಂತಹದ್ದೆ ಘಟನೆಯೊಂದು ವರದಿಯಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಇಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳಾ ಶಿಕ್ಷಕಿಯೋರ್ವರು ಟ್ರಕ್ ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆಕೆಯ ದೇಹ ಟ್ರಕ್ ಕೆಳಗೆ ಸಿಲುಕಿ ಸುಮಾರು 3 ಕಿಮೀ ಗಟ್ಟಲೇ ಎಳೆದೊಯ್ದಿದಿತ್ತು ಎಂದು ತಿಳಿದು ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾವಾಯಿ ಬುಜುರ್ಗ್ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ವರದಿಗಳ … Continue reading BIG NEWS : ಯುಪಿಯಲ್ಲಿ ದೆಹಲಿ ಮಾದರಿಯ ಘಟನೆ : ಸ್ಕೂಟಿಗೆ ಡಿಕ್ಕಿ ಹೊಡೆದು ಶಿಕ್ಷಕಿಯನ್ನು 3 ಕಿಮೀ ಎಳೆದೊಯ್ದ ಟ್ರಕ್, ಮಹಿಳೆ ಸಾವು