BIG NEWS: ʻಮಾಲಿನ್ಯ ನಿಯಮʼ ಉಲ್ಲಂಘಿಸುವ ವಾಹನಗಳ ಮಾರಾಟ ಆರೋಪ: ʻಅಶೋಕ್ ಲೇಲ್ಯಾಂಡ್ʼ ವಿರುದ್ಧ ಇಡಿ ತನಿಖೆ | Ashok Leyland

ನವದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ಮಾರಾಟದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(Enforcement Directorate- ED)ವು ಪ್ರಮುಖ ವಾಣಿಜ್ಯ ವಾಹನ ತಯಾರಕ ಅಶೋಕ್ ಲೇಲ್ಯಾಂಡ್‌(Ashok Leyland)ನ ವಿರುದ್ಧ ತನಿಖೆ ನಡೆಸುತ್ತಿದೆ. ED ಯ ಪತ್ರಿಕಾ ಪ್ರಕಟಣೆಯ ಪ್ರಕಾರ, BSIII ವಾಹನಗಳ ಮಾರಾಟವನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ 2017 ರ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಾಜಿ ಶಾಸಕರಾದ ಜೆಸಿ ಪ್ರಭಾಕರ ರೆಡ್ಡಿ ಮತ್ತು ಗೋಪಾಲ್ ರೆಡ್ಡಿ ಮತ್ತು ಅವರ ಕಂಪನಿಗಳ … Continue reading BIG NEWS: ʻಮಾಲಿನ್ಯ ನಿಯಮʼ ಉಲ್ಲಂಘಿಸುವ ವಾಹನಗಳ ಮಾರಾಟ ಆರೋಪ: ʻಅಶೋಕ್ ಲೇಲ್ಯಾಂಡ್ʼ ವಿರುದ್ಧ ಇಡಿ ತನಿಖೆ | Ashok Leyland