BIG NEWS: ಸಂಕ್ರಾಂತಿ ವೇಳೆಗೆ ತೊಂದರೆ ಆಗುತ್ತೆ: ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ಗೆ ಮೊದಲೇ ತಿಳಿಸಿದ್ದ ‘ಜ್ಯೋತಿಷಿ ಪುಂಡಲೀಕ ಶಾಸ್ತ್ರಿ’

ಬೆಂಗಳೂರು: ಇಂದು ಮುಂಜಾನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿ, ಬೆನ್ನು ಮೂಳೆ ಮುರಿತವಾಗಿದೆ. ಈ ದುರ್ಘಟನೆಗೂ ಮುನ್ನವೇ ಜ್ಯೋತಿಷಿ ಪುಂಡಲೀಕ ಶಾಸ್ತ್ರಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಂಕ್ರಾಂತಿಯವರೆಗೆ ತೊಂದರೆ ಇದೆ. ಹುಷಾರಾಗಿ ಇರಿ ಅಂತ ಭವಿಷ್ಯ ನುಡಿದಿದ್ದರಂತೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿ ಆಗ್ತಾರೆ. ಸಚಿವೆ ಆಗ್ತಾರೆ ಎಂಬುದಾಗಿ ಮೊದಲೇ ಭವಿಷ್ಯ ನುಡಿದಿದ್ದರಂತೆ. ಇದಲ್ಲದೇ ಸಂಕ್ರಾಂತಿವರೆಗೂ ತೊಂದರೆ ಇದೆ. ಹುಷಾರಾಗಿ ಇರುವಂತೆಯೂ ಸೂಚಿಸಿದ್ದಾಗಿ ತಿಳಿಸಿದ್ದಾರೆ. ಸಚಿವ ಲಕ್ಷ್ಮೀ … Continue reading BIG NEWS: ಸಂಕ್ರಾಂತಿ ವೇಳೆಗೆ ತೊಂದರೆ ಆಗುತ್ತೆ: ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ಗೆ ಮೊದಲೇ ತಿಳಿಸಿದ್ದ ‘ಜ್ಯೋತಿಷಿ ಪುಂಡಲೀಕ ಶಾಸ್ತ್ರಿ’