ಶಾಸಕ ಹ್ಯಾರಿಸ್‍ಗೆ ಸಂಕಷ್ಟ: ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ‘ಹೈಕೋರ್ಟ್’ ಅಸ್ತು
ಬೆಂಗಳೂರು:ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ವಿರುದ್ಧದ ಚುನಾವಣಾ ಅರ್ಜಿಯ ವಿಚಾರಣೆಯನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ನಿರ್ಧರಿಸಿದೆ. BREAKING: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿ ಸಾವು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾರಿಸ್ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್ ಅವರು ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 100(1)(ಡಿ)(i)ರ ಅಡಿಯಲ್ಲಿ ನಾಮಪತ್ರವನ್ನು ಸರಿಯಾಗಿ ಸ್ವೀಕರಿಸದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಅಮಾನ್ಯಗೊಳಿಸಬೇಕು ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಹಾರಿಸ್ ಅರ್ಜಿಯನ್ನು ಪ್ರಶ್ನಿಸಿ … Continue reading ಶಾಸಕ ಹ್ಯಾರಿಸ್‍ಗೆ ಸಂಕಷ್ಟ: ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ‘ಹೈಕೋರ್ಟ್’ ಅಸ್ತು
Copy and paste this URL into your WordPress site to embed
Copy and paste this code into your site to embed