ಅಗರ್ತಲಾ (ತ್ರಿಪುರ): ಹಿರಿಯ ಸಚಿವ ಮತ್ತು ಬಿಜೆಪಿಯ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಅಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ(Narendra Chandra Debbarma) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ನಿಧನರಾದರು ಎಂದು ಕುಟುಂಬ ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ. ಡಿಸೆಂಬರ್ 30 ರಂದು ತೀವ್ರ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ 80 ವರ್ಷದ ದೆಬ್ಬರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ನಿಧನರಾಗಿದ್ದಾರೆ ಎಂದು ಕುಟುಂಬ ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ. … Continue reading BIG NEWS: ತ್ರಿಪುರಾದ ಹಿರಿಯ ಸಚಿವ, ಬಿಜೆಪಿಯ ಮಿತ್ರಪಕ್ಷ ʻಐಪಿಎಫ್‌ಟಿʼ ಅಧ್ಯಕ್ಷ, ʻನರೇಂದ್ರ ಚಂದ್ರ ದೆಬ್ಬರ್ಮಾʼ ವಿಧಿವಶ | Narendra Chandra Debbarma
Copy and paste this URL into your WordPress site to embed
Copy and paste this code into your site to embed