Big news: ತ್ರಿಪುರಾ ಸಿಎಂ ʻಮಾಣಿಕ್ ಸಹಾʼಗೆ ಕೊರೊನಾ ಪಾಸಿಟಿವ್ | COVID positive for Tripura CM Manik Saha
ಅಗರ್ತಲಾ (ತ್ರಿಪುರ) : ತ್ರಿಪುರಾ ಮುಖ್ಯಮಂತ್ರಿ ಡಾ ಮಾಣಿಕ್ ಸಹಾ(Tripura CM Manik Saha) ಅವರಿಗೆ ಬುಧವಾರ ಕೋವಿಡ್ ಪಾಸಿಟಿವ್ ಬಂದಿದ್ದು, ಅವರ ಸಂಪರ್ಕಕ್ಕೆ ಬಂದವರು ಕೂಡಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಣಿಕ್ ಸಹಾ, “ನಾನು ಇಂದು ಕೋವಿಡ್ -19 ಟೆಸ್ಟ್ ಮಾಡಿಸಿದ್ದೇನೆ. ಅದರಲ್ಲಿ ಪಾಸಿಟಿವ್ ಬಂದಿದೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಯಾವುದೇ ರೋಗಲಕ್ಷಣಗಳಿಲ್ಲದೆ ಉತ್ತಮವಾಗಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರಿಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು … Continue reading Big news: ತ್ರಿಪುರಾ ಸಿಎಂ ʻಮಾಣಿಕ್ ಸಹಾʼಗೆ ಕೊರೊನಾ ಪಾಸಿಟಿವ್ | COVID positive for Tripura CM Manik Saha
Copy and paste this URL into your WordPress site to embed
Copy and paste this code into your site to embed