ಹಸು ಕಳ್ಳತನದ ಶಂಕೆ : ತ್ರಿಪುರಾದಲ್ಲಿ ಮೂವರು ಯುವಕರನ್ನು ಥಳಿಸಿ ಕೊಂದ ಜನ

ಖೋವಾಯಿ : ಹಸು ಕಳ್ಳತನ ಮಾಡಿರುವ ಶಂಕೆಯಿಂದ ಮೂವರು ಯುವಕರನ್ನು ಜನರು ಥಳಿಸಿ ಕೊಂದಿರುವ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯ ಎಡಿಸಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜಹೇದ್ ಹೊಸೈನ್ (28), ಬಿಲ್ಲಾಲ್ ಮಿಯಾ (30) ಮತ್ತು ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ. ಎಲ್ಲರೂ ಸೆಪಾಹಿಜಾಲ ಜಿಲ್ಲೆಯ ಸೋನಮುರಾದ ನಿವಾಸಿಗಳು ಎಂದು ಖೋವಾಯ್ ಜಿಲ್ಲಾ ಪೊಲೀಸ್ ಅಧೀಕ್ಷಕ ಕಿರಣ್ ಕುಮಾರ್ ಹೇಳಿದರು. ಭಾನುವಾರ ಬೆಳಗ್ಗೆ ಎಡಿಸಿ ಗ್ರಾಮದ ಸಮೀಪ ಮೂವರು ಅಪರಿಚಿತ ಯುವಕರು ಅನುಮಾನಾಸ್ಪದವಾಗಿ ಟ್ರಕ್​​ ಓಡಿಸುತ್ತಿರುವುದನ್ನು … Continue reading ಹಸು ಕಳ್ಳತನದ ಶಂಕೆ : ತ್ರಿಪುರಾದಲ್ಲಿ ಮೂವರು ಯುವಕರನ್ನು ಥಳಿಸಿ ಕೊಂದ ಜನ