ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಕೇಸ್ : ನಿನಗೆ ಗಿಫ್ಟ್ ತಂದಿದ್ದೇನೆ ಎಂದು ತಂಗಿಯನ್ನು ಕರೆಸಿ ಹತ್ಯೆಗೈದ ಪಾಪಿ ಅಣ್ಣ!

ವಿಜಯನಗರ : ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆಯ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಅಕ್ಷಯ್ ಹೊರಗಡೆ ಇದ್ದ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿದ್ದೇನೆ ಮನೆಗೆ ಬಾ ಎಂದು ಕರೆಸಿ ಚಾಕುವಿನಿಂದ ಇರಿದು ಮನೆಯ ಹಾಲ್ ನಲ್ಲಿಯೇ ಆಕೆಯ ಶವ ಹೂತು ಹಾಕಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಹೌದು ಮೊದಲು ತಾಯಿಯನ್ನು ಪಾಪಿ ಪುತ್ರ ಅಕ್ಷಯ್ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ತಾಯಿ ಜಯಲಕ್ಷ್ಮಿಯನ್ನು ಪುತ್ರ ಅಕ್ಷಯ್ ಕೊಲೆ … Continue reading ವಿಜಯನಗರದಲ್ಲಿ ತ್ರಿಬಲ್ ಮರ್ಡರ್ ಕೇಸ್ : ನಿನಗೆ ಗಿಫ್ಟ್ ತಂದಿದ್ದೇನೆ ಎಂದು ತಂಗಿಯನ್ನು ಕರೆಸಿ ಹತ್ಯೆಗೈದ ಪಾಪಿ ಅಣ್ಣ!