BIG NEWS: ಜ.26ರಂದು ಬೆಂಗಳೂರಲ್ಲಿ ಅತಿ ಎತ್ತರದ ‘ರಾಷ್ಟ್ರಧ್ವಜ ಸ್ಥಂಭ’ದಲ್ಲಿ ಹಾರಡಲಿದೆ ‘ತ್ರಿವರ್ಣ ಧ್ವಜ’
ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನ ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಿಂದ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ. ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಿಗ್ಗೆ 8-30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ಥಂಭವನ್ನು ಲೋಕಾರ್ಪಣೆ ಮಾಡಿ, ಪ್ರಪ್ರಥಮ ಬಾರಿಗೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಸಂವಿಧಾನದ ಆಶಯಗಳಾದ ದೇಶ ಪ್ರೇಮ, … Continue reading BIG NEWS: ಜ.26ರಂದು ಬೆಂಗಳೂರಲ್ಲಿ ಅತಿ ಎತ್ತರದ ‘ರಾಷ್ಟ್ರಧ್ವಜ ಸ್ಥಂಭ’ದಲ್ಲಿ ಹಾರಡಲಿದೆ ‘ತ್ರಿವರ್ಣ ಧ್ವಜ’
Copy and paste this URL into your WordPress site to embed
Copy and paste this code into your site to embed