ತೆಲುಗು ನಿರ್ದೇಶಕ ರಾಜಮೌಳಿ ವಿರುದ್ಧ ಪತ್ರದಲ್ಲಿ ‘ಟ್ರಯಾಂಗಲ್ ಲವ್’ ಸ್ಟೋರಿ: ಸ್ನೇಹಿತನಿಂದ ಗಂಭೀರ ಆರೋಪ

ಹೈದರಾಬಾದ್: ತೆಲುಗು ಸಿನಿಮಾ ನಿರ್ದೇಶಕ ಎಸ್ ಎಸ್ ರಾಜಮೌಳಿ ವಿರುದ್ಧ ಟ್ರಯಾಂಗಲ್ ಲವ್ ಸ್ಟೋರಿಯ ವಿವಾದವನ್ನು ಸ್ನೇಹಿತನೊಬ್ಬ ಹುಟ್ಟು ಹಾಕಿದ್ದಾರೆ. ಅಲ್ಲದೇ ತಾನು, ರಾಜಮೌಳಿ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದಾಗಿ ಪತ್ರದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಸಂಬಂಧ ಪತ್ರ ಬರೆದಿರುವಂತ ಶ್ರೀನಿವಾಸ್ ಎಂಬುವರು ನಾನು ಮತ್ತು ನಿರ್ದೇಶಕ ರಾಜಮೌಳಿ ಅವರು 34 ವರ್ಷಗಳಿಂದ ಸ್ನೇಹಿತರು. ಆರ್ಯ-2 ಸಿನಿಮಾದಂತೆ ನಾನು, ರಾಜಮೌಳಿ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದೆವು ಎಂದಿದ್ದಾರೆ. ಇನ್ನೂ ನಮ್ಮ ಸ್ಟೋರಿಯನ್ನು ಸಿನಿಮಾ ಮಾಡಲು ಮುಂದಾಗಿದ್ದೆ. ಈ ವಿಷಯವನ್ನು … Continue reading ತೆಲುಗು ನಿರ್ದೇಶಕ ರಾಜಮೌಳಿ ವಿರುದ್ಧ ಪತ್ರದಲ್ಲಿ ‘ಟ್ರಯಾಂಗಲ್ ಲವ್’ ಸ್ಟೋರಿ: ಸ್ನೇಹಿತನಿಂದ ಗಂಭೀರ ಆರೋಪ