‘ಟ್ರೆಂಡ್ಸ್’ನಿಂದ ಟ್ರೆಂಡ್ಸ್ ಪಾರ್ಟಿ ಕ್ರ್ಯಾಶರ್ಸ್ – ಫ್ಯಾಷನ್ ದಟ್ ಗೆಟ್ಸ್ ಯು ಮೇಳ

ಬೆಂಗಳೂರು : ಟ್ರೆಂಡ್ಸ್ ಬ್ರ್ಯಾಂಡ್ ಇದೀಗ ಪಾರ್ಟಿ ಫ್ಯಾಷನ್‌ಗೆ ಹೊಸ ರೂಪ ನೀಡಿದೆ. ಬೆಂಗಳೂರು ಮೂಲದ ಏಜೆನ್ಸಿ ಫ್ಯಾಂಟಮ್ ಐಡಿಯಾಸ್ ನೊಂದಿಗೆ ಟ್ರೆಂಡ್ಸ್ ತನ್ನ ಇತ್ತೀಚಿನ ಅಭಿಯಾನ “ಟ್ರೆಂಡ್ಸ್ ಪಾರ್ಟಿ ಕ್ರ್ಯಾಶರ್ಸ್ – ಫ್ಯಾಷನ್ ದಟ್ ಗೆಟ್ಸ್ ಯು” ಪರಿಚಯಿಸಿದೆ. ಜೆನ್ ಜೀ ಸೆನ್ಸೇಷನ್ ಮತ್ತು ಬ್ರಾಂಡ್‌ನ ಹೊಸ ರಾಯಭಾರಿ ಅನೀತ್ ಪಡ್ಡಾ ಅವರು ಈ ಅಭಿಯಾನದ ಭಾಗವಾಗಿದ್ದಾರೆ. ಟ್ರೆಂಡ್ಸ್, ಭಾರತದ ಅತಿದೊಡ್ಡ ಫ್ಯಾಷನ್ ತಾಣವಾಗಿದ್ದು, ಅದರ ಎಲ್ಲಾ ಸ್ವರೂಪಗಳಲ್ಲಿ 1000 ಕ್ಕೂ ಹೆಚ್ಚು ನಗರಗಳಲ್ಲಿ 2000 … Continue reading ‘ಟ್ರೆಂಡ್ಸ್’ನಿಂದ ಟ್ರೆಂಡ್ಸ್ ಪಾರ್ಟಿ ಕ್ರ್ಯಾಶರ್ಸ್ – ಫ್ಯಾಷನ್ ದಟ್ ಗೆಟ್ಸ್ ಯು ಮೇಳ