BIGG NEWS: ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ
ವಿಜಯಪುರ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸತತವಾಗಿ ಎರಡು ಬಾರಿ ಭೂಕಂಪನವಾಗಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ. ಹೀಗಾಗಿ ಜನರು ಮತ್ತೆ ಬೆಚ್ಚಿಬಿದ್ದಿದ್ದಾರೆ. BREAKING NEWS: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ; ನ.1 ರಂದು ಕರಾಳ ದಿನ ಆಚರಿಸಲು ಸಿದ್ಧತೆ ಬೆಳಗಾವಿ ಜಾನ 4.40 ರ ಸುಮಾರಿಗೆ ಭೂಕಂಪನ ಸಂಭವಿಸಿದೆ. 5 ಗಂಟೆಯಲ್ಲಿ ಎರಡು ಬಾರಿ ಕಂಪಿಸಿದ್ದು, 2.8 ರಿಕ್ಟರ್ ತೀವ್ರತೆಯಲ್ಲಿ ದಾಖಲಾಗಿದೆ. ನಸುಕಿನ ಜಾವ ಭೂಮಿ ನಡುಗಿದ ಪರಿಣಾಮ ಜನತೆ ಬೆಚ್ಚಿ ಮನೆಯಿಂದ ಹೊರಗೆ … Continue reading BIGG NEWS: ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ
Copy and paste this URL into your WordPress site to embed
Copy and paste this code into your site to embed