BREAKING NEWS: ಮ್ಯಾನ್ಮಾರ್‌ನಲ್ಲಿ 5.2 ತೀವ್ರತೆಯ ಭೂಕಂಪ, ಈಶಾನ್ಯ ಭಾಗಗಳಲ್ಲೂ ಕಂಪನದ ಅನುಭವ | Earthquake In Myanmar

ಗುವಾಹಟಿ: ಮ್ಯಾನ್ಮಾರ್‌ನಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಣಿಪುರ, ನಾಗಾಲ್ಯಾಂಡ್ ಮತ್ತು ದಕ್ಷಿಣ ಅಸ್ಸಾಂ ಸೇರಿದಂತೆ ಈಶಾನ್ಯ ಭಾಗಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮ್ಯಾನ್ಮಾರ್‌ನಲ್ಲಿ ಇಂದು ಮುಂಜಾನೆ 3:52 ಕ್ಕೆ ಭೂಮಿಯಿಂದ 140 ಕಿಮೀ ಆಳದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. Earthquake of Magnitude:5.2, Occurred on 30-09-2022, 03:52:37 IST, Lat: 23.09 & Long: 95.01, Depth: 140 … Continue reading BREAKING NEWS: ಮ್ಯಾನ್ಮಾರ್‌ನಲ್ಲಿ 5.2 ತೀವ್ರತೆಯ ಭೂಕಂಪ, ಈಶಾನ್ಯ ಭಾಗಗಳಲ್ಲೂ ಕಂಪನದ ಅನುಭವ | Earthquake In Myanmar