BREAKING: ಮೈಸೂರು, ಕೊಡಗು ಗಡಿ ಭಾಗದಲ್ಲಿ ‘ಭೂಕಂಪನ’ದ ಅನುಭವ: ‘ಭಾರೀ ಶಬ್ದ’ ಕೇಳಿ ಬೆಚ್ಚಿಬಿದ್ದ ಜನರು | Earthquake in Mysuru

ಮೈಸೂರು: ಮೈಸೂರು ಹಾಗೂ ಕೊಡಗು ಗಡಿ ಭಾಗದಲ್ಲಿ ಇಂದು ಮುಂಜಾಗನೆ ಭೂಕಂಪನದ ಅನುಭವ ಜನರಿಗೆ ಉಂಟಾಗಿದೆ. ಇದಲ್ಲದೇ ವಿಚಿತ್ರ ಶಬ್ದ ಕೂಡ ಭೂ ಕಂಪನದೊಂದಿಗೆ ಕೇಳಿ ಬಂದಿದ್ದು, ಜನರು ಭಯಭೀತಿಗೊಂಡಿರುವುದಾಗಿ ಹೇಳಲಾಗುತ್ತಿದೆ. ಇಂದು ಬೆಳಿಗ್ಗೆ 6.30ರ ವೇಳೆಗೆ ಕೊಡಗು, ಮೈಸೂರು ಗಡಿ ಭಾಗದಲ್ಲಿ ಎರಡರಿಂದ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಇದಲ್ಲದೇ ಭಾರೀ ಶಬ್ದ ಕೂಡ ಕೇಳಿ ಬಂದಿದೆ ಅಂತ ತಿಳಿದು ಬಂದಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಬಸವನತ್ತೂರು, ಮುಳ್ಳುಸೋಗೆ ಸೇರಿ … Continue reading BREAKING: ಮೈಸೂರು, ಕೊಡಗು ಗಡಿ ಭಾಗದಲ್ಲಿ ‘ಭೂಕಂಪನ’ದ ಅನುಭವ: ‘ಭಾರೀ ಶಬ್ದ’ ಕೇಳಿ ಬೆಚ್ಚಿಬಿದ್ದ ಜನರು | Earthquake in Mysuru