BIG NEWS : ಸಾಕು ಪ್ರಾಣಿಗಳನ್ನು ಭಾವನಾತ್ಮಕ ಜೀವಿಗಳಾಗಿ ಪರಿಗಣಿಸಿ: ವಿಚ್ಚೇದನ ವೇಳೆ ನ್ಯಾಯಾಲಯ ಸೂಚನೆ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌:  ಫ್ರೆಂಚ್ (French) ಮತ್ತು ಪೋರ್ಚುಗೀಸ್ (Portuguese) ವಿಚ್ಛೇದನ ಪ್ರಕರಣಗಳಲ್ಲಿ ಈಗಾಗಲೇ ಸಾಕುಪ್ರಾಣಿಗಳನ್ನು ವಸ್ತುಗಳಂತೆ ಪರಿಗಣಿಸದೆ ಅವುಗಳನ್ನು ಭಾವನಾತ್ಮಕ ಜೀವಿಗಳಾಗಿ ಪರಿಗಣಿಸಿದೆ. ಈಗ, ದಂಪತಿ ವಿಚ್ಛೇದನ (Divorce) ಮತ್ತು ಬೇರ್ಪಡಿಕೆಯಂತಹ (Separation) ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಸ್ಪೇನ್‌ನ (Spain Court) ನ್ಯಾಯಾಲಯಗಳು ದಂಪತಿಯ ಸಾಕುಪ್ರಾಣಿಗಳ ಯೋಗಕ್ಷೇಮವನ್ನು ಪರಿಗಣನೆಗೆ ತೆಗೆದುಕೊಳ್ಳಲಿರುವುದು. ಹೌದು, ಇಂತಹ ಕಾನೂನನ್ನು ಸ್ಪೇನ್ ಇತ್ತೀಚೆಗಷ್ಟೇ ಅಳವಡಿಸಿಕೊಂಡಿದೆ. ಕಾನೂನಿನ ಈ ಬದಲಾವಣೆಯೊಂದಿಗೆ, ದಂಪತಿಗಳು ತಮ್ಮ ಸಾಕುಪ್ರಾಣಿಗಳ ಪಾಲನೆಯ ಹಂಚಿಕೆ ಪಡೆಯುವುದು ಸುಲಭವಾಗಲಿದೆ. Aadhaar update: … Continue reading BIG NEWS : ಸಾಕು ಪ್ರಾಣಿಗಳನ್ನು ಭಾವನಾತ್ಮಕ ಜೀವಿಗಳಾಗಿ ಪರಿಗಣಿಸಿ: ವಿಚ್ಚೇದನ ವೇಳೆ ನ್ಯಾಯಾಲಯ ಸೂಚನೆ