ಪಕ್ಷಪಾತ ಮಾಡದೇ ಮಕ್ಕಳನ್ನ ಸಂವೇದನಾಶೀಲತೆಯಿಂದ ನಡೆಸಿಕೊಳ್ಳಿ ; ಶಿಕ್ಷಕರು, ಸಿಬ್ಬಂದಿಗೆ ಹೈಕೋರ್ಟ್ ಮಹತ್ವದ ಸೂಚನೆ

ಬೆಂಗಳೂರು : ಇಬ್ಬರು ಬಾಲಕಿಯರು ಕಾಣೆಯಾದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಯಾವುದೇ ರೀತಿ ಪಕ್ಷಪಾತ ಮಾಡದೇ ಮಕ್ಕಳನ್ನ ಸಂವೇದನಾಶೀಲತೆಯಿಂದ ನಡೆಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗೆ ಸೂಚಿಸಿದೆ. ಮಕ್ಕಳು ಸುತ್ತಲೂ ಇರುವಾಗ ಸುಸಂಸ್ಕೃತ ರೀತಿಯಲ್ಲಿ ವರ್ತಿಸುವಂತೆ ನ್ಯಾಯಾಲಯವು ಪೋಷಕರಿಗೆ ತಿಳಿಸಿದೆ. ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ. ಎಸ್ ಹೇಮಲೇಖ ನೇತೃತ್ವದ ಹೈಕೋರ್ಟ್ ಪೀಠವು ಸೋಮವಾರ ಈ ಸಂಬಂಧ ಕಠಿಣ ಎಚ್ಚರಿಕೆ ನೀಡಿದೆ. ನ್ಯಾಯಪೀಠವು ಈ ಸಂಬಂಧ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲೆಯ … Continue reading ಪಕ್ಷಪಾತ ಮಾಡದೇ ಮಕ್ಕಳನ್ನ ಸಂವೇದನಾಶೀಲತೆಯಿಂದ ನಡೆಸಿಕೊಳ್ಳಿ ; ಶಿಕ್ಷಕರು, ಸಿಬ್ಬಂದಿಗೆ ಹೈಕೋರ್ಟ್ ಮಹತ್ವದ ಸೂಚನೆ