“ಅನಿವಾರ್ಯ ಇದ್ದರಷ್ಟೇ ಪ್ರಯಾಣಿಸಿ” : ‘ಇರಾನ್’ ಉದ್ವಿಗ್ನತೆ ನಡುವೆ ತನ್ನ ಪ್ರಜೆಗಳಿಗೆ ‘ಭಾರತ’ ಸೂಚನೆ

ನವದೆಹಲಿ : ಇರಾನ್-ಇಸ್ರೇಲ್ ಉದ್ವಿಗ್ನತೆಯ ಮಧ್ಯೆ, ಇರಾನ್’ಗೆ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನ ತಪ್ಪಿಸುವಂತೆ ಭಾರತ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಈಗಾಗಲೇ ಇರಾನ್ನಲ್ಲಿ ವಾಸಿಸುತ್ತಿರುವ ಭಾರತೀಯರು “ಜಾಗರೂಕರಾಗಿರಿ ಮತ್ತು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ” ಎಂದು ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಪ್ರಯಾಣ ಸಲಹೆಯಲ್ಲಿ, ಭಾರತವು “ಈ ಪ್ರದೇಶದಲ್ಲಿ ಇತ್ತೀಚಿನ ಭದ್ರತಾ ಪರಿಸ್ಥಿತಿಯ ಉಲ್ಬಣವನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ಹೇಳಿದೆ. “ಭಾರತೀಯ ಪ್ರಜೆಗಳು ಇರಾನ್ಗೆ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ. ಪ್ರಸ್ತುತ ಇರಾನ್ನಲ್ಲಿ … Continue reading “ಅನಿವಾರ್ಯ ಇದ್ದರಷ್ಟೇ ಪ್ರಯಾಣಿಸಿ” : ‘ಇರಾನ್’ ಉದ್ವಿಗ್ನತೆ ನಡುವೆ ತನ್ನ ಪ್ರಜೆಗಳಿಗೆ ‘ಭಾರತ’ ಸೂಚನೆ