BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ

ಬೆಂಗಳೂರು: ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ಮಾತುಕತೆಗಳು ಸತತವಾಗಿ ವಿಫಲವಾಗುತ್ತಿರುವುದರಿಂದ, ಸಾರಿಗೆ ನೌಕರರ ಸಂಘಟನೆಗಳು ಕಠಿಣ ನಿರ್ಧಾರ ಕೈಗೊಂಡಿವೆ. ಬರುವ ಮೇ 20ರಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಮತ್ತು ಕೆಕೆಆರ್‌ಟಿಸಿ (KKRTC) ಬಸ್‌ಗಳು ರಸ್ತೆಗಿಳಿಯುವುದಿಲ್ಲ. ನೌಕರರ ಪ್ರಮುಖ ಬೇಡಿಕೆಗಳು: ಸಾರಿಗೆ ನೌಕರರು ಈ ಕೆಳಗಿನ ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ: ಹಿಂಬಾಕಿ ವೇತನ: ಕಳೆದ 38 ತಿಂಗಳ ವೇತನದ … Continue reading BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ