ಕಾರು ಚಾಲನಾ ತರಬೇತಿದಾರನಿಂದ ವಿಕೃತಿ: ಡ್ರೈವಿಂಗ್ ಸ್ಕೂಲ್, ಚಾಲಕನ ಲೈಸೆನ್ಸ್ ರದ್ದತಿಗೆ ‘ಸಾರಿಗೆ ಸಚಿವ’ ಆದೇಶ
ಬೆಂಗಳೂರು: ನಗರದಲ್ಲಿ ಕಾರು ಚಾಲನಾ ತರಬೇತಿದಾರರೊಬ್ಬರು ಯುವತಿಯೊಂದಿಗೆ ವಿಕೃತಿ ಮೆರೆದಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆ ಡ್ರೈವಿಂಗ್ ಸ್ಕೂಲ್ ಲೈಸೆನ್ಸ್, ಚಾಲಕನ ಲೈಸೆನ್ಸ್ ರದ್ದು ಮಾಡಲು ಆದೇಶಿಸಿದ್ದಾರೆ. ಬೆಂಗಳೂರು ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ಅಣ್ಣಪ್ಪ ಎಂಬಾತನು ಕಾರು ಚಾಲನೆ ಕಲಿಯಲು ಬಂದ ಯುವತಿಯನ್ನು ಜೂನ್-7 ರಂದು ಬೆಳಗ್ಗೆ 06.00 ಗಂಟೆಗೆ ಬಸವೇಶ್ವರನಗರ ನ್ಯಾಷನಲ್ ಶಾಲೆ ಮೆಲ್ಸೇತುವೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಪಕ್ಷದ ಅಸನದಲ್ಲಿ ಕುಳಿತಿದ್ದ … Continue reading ಕಾರು ಚಾಲನಾ ತರಬೇತಿದಾರನಿಂದ ವಿಕೃತಿ: ಡ್ರೈವಿಂಗ್ ಸ್ಕೂಲ್, ಚಾಲಕನ ಲೈಸೆನ್ಸ್ ರದ್ದತಿಗೆ ‘ಸಾರಿಗೆ ಸಚಿವ’ ಆದೇಶ
Copy and paste this URL into your WordPress site to embed
Copy and paste this code into your site to embed