ಸಾರಿಗೆ ನೌಕರರ ಮುಷ್ಕರ‌ದ ಎಫೆಕ್ಟ್: 4 ನಿಗಮಗಳಿಗೆ ₹17 ಕೋಟಿ ನಷ್ಟ: ಕೆಎಸ್​ಆರ್​ಟಿಸಿ

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಒಂದೇ ದಿನಕ್ಕೆ ಒಟ್ಟು ನಾಲ್ಕು ನಿಗಮಗಳಿಗೆ 17 ಕೋಟಿ ನಷ್ಟವಾಗಿದೆ ಎಂದು ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿ ಮಾಹಿತಿ ಹೊರಹಾಕಿದೆ. ಹೌದು, ಕೆಎಸ್ಆರ್​ಟಿಸಿಗೆ 7 ಕೋಟಿ ನಷ್ಟವಾಗಿದ್ದು, ಬಿಎಂಟಿಸಿಗೆ 3 ಕೋಟಿ ನಷ್ಟವಾಗಿದೆ. ಇನ್ನುವಾಯುವ್ಯ ಸಾರಿಗೆಗೆ 3.5 ಕೋಟಿ, ಈಶಾನ್ಯ ಸಾರಿಗೆಗೆ 3.5 ಕೋಟಿ ನಷ್ಟವಾಗಿದೆ. ಒಟ್ಟಾರೇ, ಒಂದೇ ದಿನಕ್ಕೆ ಸಾರಿಗೆ ಇಲಾಖೆಯಗೆ 17 ಕೋಟಿ ನಷ್ಟವಾಗಿದೆ. Big Breaking News: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ … Continue reading ಸಾರಿಗೆ ನೌಕರರ ಮುಷ್ಕರ‌ದ ಎಫೆಕ್ಟ್: 4 ನಿಗಮಗಳಿಗೆ ₹17 ಕೋಟಿ ನಷ್ಟ: ಕೆಎಸ್​ಆರ್​ಟಿಸಿ