Karnataka Assembly Live: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸಾರಿಗೆ ಬಸ್ ಸಮಸ್ಯೆ: ಸಮರ್ಪಕ ವ್ಯವಸ್ಥೆಗೆ ಸದನದಲ್ಲಿ ಸದಸ್ಯರ ಒತ್ತಾಯ, ಪ್ರತಿಭಟನೆ

ಬೆಳಗಾವಿ: ಇಂದು ವಿಧಾನಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಿಯಾಗಿ ಸಾರಿಗೆ ಬಸ್ ಇಲ್ಲದೇ, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಸಮಸ್ಯೆಗೆ ಸಿಲುಕುವಂತೆ ಆಗಿದೆ. ಕೂಡಲೇ ಸಾರಿಗೆ ಬಸ್ ಸಮಸ್ಯೆಯನ್ನು ಸರಿಪಡಿಸಬೇಕು ಎಂಬುದಾಗಿ ವಿಪಕ್ಷದ ಸದಸ್ಯರು ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಸಾರಿಗೆ ಸಚಿವರ ಉತ್ತರದ ಬಳಿಕವೂ ತೃಪ್ತಿಗೊಳ್ಳದಂತ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲ ಕಾಲ ಸದನವನ್ನು ಮುಂದೂಡಿಕೆ ಬಳಿಕ, ಮತ್ತೆ ಆರಂಭಿಸಿದಂತ ಘಟನೆಯೂ ನಡೆಯಿತು. BIG NEWS: ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ … Continue reading Karnataka Assembly Live: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸಾರಿಗೆ ಬಸ್ ಸಮಸ್ಯೆ: ಸಮರ್ಪಕ ವ್ಯವಸ್ಥೆಗೆ ಸದನದಲ್ಲಿ ಸದಸ್ಯರ ಒತ್ತಾಯ, ಪ್ರತಿಭಟನೆ