UPC ಪರೀಕ್ಷೆಯಲ್ಲಿ ಸಾರಿಗೆ ಬಸ್ ಚಾಲಕರ ಪುತ್ರನಿಗೆ 569ನೇ ಸ್ಥಾನ: KSRTCಯಿಂದ ತಂದೆ-ತಾಯಿಗೆ ಆತ್ಮೀಯ ಸನ್ಮಾನ

ಬೆಂಗಳೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ 569ನೇ ಸ್ಥಾನ ಗಳಿಸಿ, ಪಾಸ್ ಮಾಡಿ, ಐಪಿಎಸ್ ಆಗಿ ಸೇರ್ಪಡೆ ಆಗಿರುವಂತ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನಿಗೆ ಇಂದು ಕೆ ಎಸ್ ಆರ್ ಟಿ ಸಿಯಿಂದ ( KSRTC ) ಸನ್ಮಾನಿಸಿ, ಗೌರವಿಸಿದರು. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದ ಭಾಲ್ಕಿ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಮಾಣಿಕ್ ರಾವ್ ಅವರ ಪುತ್ರ ಅನುರಾಗ್ ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ 569ನೇ ಸ್ಥಾನ ಪಡೆದು … Continue reading UPC ಪರೀಕ್ಷೆಯಲ್ಲಿ ಸಾರಿಗೆ ಬಸ್ ಚಾಲಕರ ಪುತ್ರನಿಗೆ 569ನೇ ಸ್ಥಾನ: KSRTCಯಿಂದ ತಂದೆ-ತಾಯಿಗೆ ಆತ್ಮೀಯ ಸನ್ಮಾನ