ಜೋಗಾ ವಿಭಾಗ ಮೆಸ್ಕಾಂ ಪ್ರವೀಣ್, ನಿರಂಜನ್ ವರ್ಗಾವಣೆ ಮಾಡಿ: ರೈತ ಮುಖಂಡ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಒತ್ತಾಯ

ಶಿವಮೊಗ್ಗ: ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪಡೆದಿದ್ದಂತ ವಿದ್ಯುತ್ ಸಂಪರ್ಕವನ್ನೇ ಏಕಾಏಕಿ ಕತ್ತರಿಸಿ, ಬೆಳೆ ಒಣಗುವಂತೆ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳ ಈ ನಿರ್ಧಾರದಿಂದ ರೈತರ ಬೆಳೆ ಒಣಗುತ್ತಿದೆ. ಈ ನಡೆಯನ್ನು ತೋರಿದಂತ ಜೋಗ ವಿಭಾಗದ ಮೆಸ್ಕಾಂ ಎಇಇ ಪ್ರವೀಣ್, ಜೆಇ ನಿರಂಜನ್ ಎಂಬುವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ರೈತ ಮುಖಂಡ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಆಗ್ರಹಿಸಿದರು. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ತಾಳಗುಪ್ಪ ಹೋಬಳಿಯ, ಶಿರವಂತೆ … Continue reading ಜೋಗಾ ವಿಭಾಗ ಮೆಸ್ಕಾಂ ಪ್ರವೀಣ್, ನಿರಂಜನ್ ವರ್ಗಾವಣೆ ಮಾಡಿ: ರೈತ ಮುಖಂಡ ಎಂ.ಬಿ ಮಂಜಪ್ಪ ಹಿರೆನೆಲ್ಲೂರು ಒತ್ತಾಯ