ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ
ಬೆಂಗಳೂರು: ದಶಕಗಳಿಂದಲೂ ಉಪ ನೋಂದಣಾಧಿಕಾರಿಗಳ (Sub-Registrars) ವರ್ಗಾವಣೆ ಎಂದರೆ ಅಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಮತ್ತು ಅನುಮಾನದ ನೆರಳು ಇದ್ದೇ ಇರುತ್ತಿತ್ತು. ಆದರೆ, ಈ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಹಸ್ತಕ್ಷೇಪಕ್ಕೆ ಮುಕ್ತಿ ಹಾಡಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ‘ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ’ ಎಂಬ ಹೊಸ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಹಸ್ತಕ್ಷೇಪವಿಲ್ಲದ ಹೊಸ ವ್ಯವಸ್ಥೆ: ವರ್ಗಾವಣೆ ಪ್ರಕ್ರಿಯೆಯನ್ನು ಹಲವು ವರ್ಷಗಳಿಂದ ತೀವ್ರ ಅನುಮಾನದಿಂದ ನೋಡಲಾಗುತ್ತಿತ್ತು. ಇದನ್ನು ಹೋಗಲಾಡಿಸಲು BMRDA ಮತ್ತು ನಗರ ನಿಗಮಗಳಲ್ಲಿನ ಎಲ್ಲಾ ಉಪ-ನೋಂದಣಾಧಿಕಾರಿಗಳ … Continue reading ರಾಜ್ಯದಲ್ಲಿ ‘ಉಪ ನೋಂದಣಾಧಿಕಾರಿ’ಗಳನ್ನು ‘ಕೌನ್ಸೆಲಿಂಗ್’ ಮೂಲಕ ವರ್ಗಾವಣೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ
Copy and paste this URL into your WordPress site to embed
Copy and paste this code into your site to embed