ಮಧ್ಯಪ್ರದೇಶ : ತರಭೇತಿ ವಿಮಾನ ಅಪಘಾತ , ಪೈಲಟ್ ಪ್ರಾಣಾಪಾಯದಿಂದ ಪಾರು

ಸಾಗರ್ : ಮಧ್ಯಪ್ರದೇಶದ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಲಘು ವಿಮಾನ ಶನಿವಾರ ಅಪಘಾತಕ್ಕೀಡಾಗಿ ದ್ದು, ಅದೃಷ್ಟವಶಾತ್​​ಪೈಲಟ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋವಿಶೀಲ್ಡ್ ನ್ನು ಅಂತರಾಷ್ಟ್ರೀಯ ಪ್ರವೇಶಕ್ಕೆ ಗುರುತಿಸಿದ 16 ಯೂರೋಪಿಯನ್ ರಾಷ್ಟ್ರಗಳು ಚೈಮ್ಸ್​ ಏವಿಯೇಷನ್​ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ. ಕಳೆದ ವರ್ಷ ಇದೇ ಸಂಸ್ಥೆಯ ವಿಮಾನ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿ ಏರ್​ಸ್ಟ್ರಿಪ್​ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ … Continue reading ಮಧ್ಯಪ್ರದೇಶ : ತರಭೇತಿ ವಿಮಾನ ಅಪಘಾತ , ಪೈಲಟ್ ಪ್ರಾಣಾಪಾಯದಿಂದ ಪಾರು