BIGG NEWS: ತಾಂತ್ರಿಕ ದೋಷದಿಂದ ಪುಣೆ ಬಳಿ ಟ್ರೈನರ್ ವಿಮಾನ ಪತನ;ಪೈಲಟ್ ಗೆ ಗಾಯ

ಮಹಾರಾಷ್ಟ್ರ: ಪುಣೆಯ ಇಂದಾಪುರದ ಕಡಬನ್ವಾಡಿ ಗ್ರಾಮದ ಜಮೀನಿನಲ್ಲಿ ಸೋಮವಾರ ತರಬೇತಿ ವಿಮಾನವೊಂದು ಪತನಗೊಂಡು 22 ವರ್ಷದ ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ. VASTU: ಮನೆಯಲ್ಲಿ ಕುದುರೆಗಳ ಫೋಟೋ ಯಾಕೆ ಇಡುತ್ತಾರೆ ಗೊತ್ತಾ? ವಾಸ್ತುಶಾಸ್ತ್ರದಲ್ಲಿ ಹೇಳೋದೇನು ?   ಈ ವಿಮಾನವು ಪೈಲಟ್‌ ಗಳಿಗೆ ತರಬೇತಿ ನೀಡುವ ಸಂಸ್ಥೆ ಕಾರ್ವರ್ ಏವಿಯೇಷನ್ ಕಂಪನಿಗೆ ಸೇರಿದೆ ಎಂದು ಪುಣೆ ಎಸ್ಪಿ ಡಾ.ಅಭಿನವ್ ದೇಶ್ಮುಖ್ ತಿಳಿಸಿದ್ದಾರೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಟ್ರೈನಿ ಪೈಲಟ್ ಭವಿಕಾ ರಾಥೋಡ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದರು. … Continue reading BIGG NEWS: ತಾಂತ್ರಿಕ ದೋಷದಿಂದ ಪುಣೆ ಬಳಿ ಟ್ರೈನರ್ ವಿಮಾನ ಪತನ;ಪೈಲಟ್ ಗೆ ಗಾಯ